ಕೇಶವನಂದ ಭಾರತಿ ಪ್ರಕರಣ, 1973 ಮತ್ತು ಮೂಲ ರಚನಾ ಸಿದ್ಧಾಂತ (Basic Structure Doctrine)
ಭಾರತದ ಸಂವಿಧಾನಾತ್ಮಕ ಕಾನೂನಿನ ಇತಿಹಾಸದಲ್ಲಿ ಕೇಶವನಂದ ಭಾರತಿ ವಿರುದ್ಧ ಕೇರಳ ರಾಜ್ಯ – 1973 (Kesavananda Bharati v. State of Kerala) ಪ್ರಕರಣವು ಅತ್ಯಂತ ಮೈಲಿಗಲ್ಲು ಎನಿಸಿದ ಐತಿಹಾಸಿಕ ತೀರ್ಪಾಗಿದೆ. ಈ ಒಂದು ಪ್ರಕರಣದಿಂದ ಭಾರತೀಯ ಸಂವಿಧಾನ ಕಾನೂನಿನಲ್ಲಿ ಒಂದು ಅತ್ಯಂತ ಮಹತ್ವದ ತತ್ವ…